LATEST NEWS3 years ago
ಪಡುಬಿದ್ರಿಯ ಅನಾಥ ಟಗ್ನಲ್ಲಿ ದೆವ್ವದ ಕಾಟ…!?
ಉಡುಪಿ: ಇಲ್ಲಿನ ಪಡುಬಿದ್ರಿಯಲ್ಲಿ ಚಂಡಮಾರುತಕ್ಕೆ ಸಿಲುಕಿ ದುರಂತಕ್ಕೀಡಾಗಿ ಪಡುಬಿದ್ರಿಯ ಕಾಡಿಪಟ್ಣ ಕಡಲ ತೀರದಲ್ಲಿ ಸುಸ್ಥಿತಿಯಲ್ಲಿರಿಸಿದಂತಹ ಟಗ್ನೊಳಗಡೆ ಅನಾಮಿಕ ವ್ಯಕ್ತಿಯು ನಡೆದಾಡುವ ಹಾಗೂ ಚಿತ್ರ-ವಿಚಿತ್ರ ಶಬ್ದ ಮಾಡುವ ಮೂಲಕ ಭೀತಿ ಹುಟ್ಟಿಸುತ್ತಿದ್ದು, ಪಡುಬಿದ್ರಿಯ ಜನ ದೆವ್ವದ ಕಾಟ...