LATEST NEWS3 years ago
ಇತಿಹಾಸ ಪುಟದತ್ತ ಮಂಗಳೂರಿನ ದೂರದರ್ಶನ ರಿಲೇ ಕೇಂದ್ರ: ಅ.31ಕ್ಕೆ ಬಂದ್
ಮಂಗಳೂರು: ಡಿಜಿಟಲೀಕರಣದ ಉತ್ತುಂಗದಲ್ಲಿರುವ ಈ ಕಾಲಘಟ್ಟದಲ್ಲಿ ಕೇಂದ್ರ ಸರಕಾರದ ಸ್ವಾಮ್ಯಕ್ಕೆ ಒಳಪಟ್ಟ ಪ್ರಸಾರ ಭಾರತಿ ಬೋರ್ಡ್ ಮತ್ತು ದೂರದರ್ಶನ ನಿರ್ದೇಶನಾಲಯದ ಸೂಚನೆ ಮೇರೆಗೆ ದೇಶಾದ್ಯಂತ 272 ದೂರದರ್ಶನ ಮರುಪ್ರಸಾರ ಕೇಂದ್ರಗಳನ್ನು ಮುಚ್ಚುವ ಪ್ರಕ್ರಿಯೆ ನಡೆಯುತ್ತಿದೆ. ಅದರ...