LATEST NEWS2 years ago
ಮನೆಗೆ ಬೆಂಕಿ ಹಚ್ಚಿದ ಇಲಿ: ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮ
ಅಹಮದಾಬಾದ್: ದೇವರಿಗೆಂದು ಹಚ್ಚಿದ ದೀಪದ ಬತ್ತಿಯನ್ನು ಮನೆಯೊಳಗೆ ಇಲಿಯೊಂದು ಎಳೆದುಕೊಂಡು ಹೋದ ಪರಿಣಾಮ ಮನೆಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತು ಹಾಗೂ ನಗದು ಸುಟ್ಟು ಭಸ್ಮವಾದ ಘಟನೆ ಗುಜರಾತ್ನ ಅಹಮದಾಬಾದ್ ಬಳಿ ಕರ್ಮಭೂಮಿ ಸೊಸೈಟಿಯಲ್ಲಿ...