LATEST NEWS3 months ago
ಸುದ್ದಿಯಿಲ್ಲದೇ ಮದುವೆಯಾಗಿ ಶಾಕ್ ಕೊಟ್ಟ ನಟಿ ದೀಪಿಕಾ ದಾಸ್
ನಟಿ, ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಸುದ್ದಿಯಿಲ್ಲದೆ ಮದುವೆಯಾಗುವ ಮೂಲಕ ಶಾಕ್ ಕೊಟ್ಟಿದ್ದಾರೆ. ಹೌದು, ತಮ್ಮ ಇನ್ ಸ್ಟಾ ಖಾತೆಯಲ್ಲಿ ಮದುವೆಯ ಫೋಟೋ ಹಂಚಿಕೊಂಡಿರುವ ಅವರು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ನಾಗಿಣಿ ಎಂದೇ ಖ್ಯಾತರಾಗಿದ್ದ...