DAKSHINA KANNADA2 years ago
ಯಕ್ಷಗಾನದ ಹಿರಿಯ ಕಲಾವಿದ ಪಾತಾಳ ವೆಂಕಟರಮಣ ಭಟ್ಟರನ್ನು ಗೌರವಿಸಿದ ಉಪ್ಪಿನಂಗಡಿ ಚರ್ಚ್..!
ಕ್ರೈಸ್ತರ ದಫನ ಭೂಮಿಗೆ ತುಂಬಾ ಸಹಕಾರ ನೀಡಿದ 80 ವರ್ಷ ಪ್ರಾಯದ ಯಕ್ಷಗಾನದ ಹಿರಿಯ ಕಲಾವಿದ ಪಾತಾಳ ವೆಂಕಟರಮಣ ಭಟ್ ರವನ್ನು ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯ ಚರ್ಚ್ ವತಿಯಿಂದ ಗೌರವಿಸಲಾಯಿತು. ಪುತ್ತೂರು: ಕ್ರೈಸ್ತರ ದಫನ...