DAKSHINA KANNADA3 years ago
ದಾವಣಗೆರೆ ವಿ.ವಿಯ ಸಿಂಡಿಕೇಟ್ ಸದಸ್ಯರಾಗಿ ಸುಳ್ಯದ ಗೀತಾ ಕಂದಡ್ಕ ನೇಮಕ
ಸುಳ್ಯ: ಇಲ್ಲಿನ ಕುವರಿಗೆ ಕಿರಿಯ ವಯಸ್ಸಿನಲ್ಲೇ ದೊಡ್ಡ ಗೌರವವೊಂದು ಪ್ರಾಪ್ತವಾಗಿದೆ. ದಾವಣಗೆರೆ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಮೈಸೂರು ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕಿ, ಸುಳ್ಯದ ಗೀತಾ ಕಂದಡ್ಕ ಅವರು ನೇಮಕಗೊಂಡಿದ್ದಾರೆ....