LATEST NEWS2 years ago
ಬಸ್ ಗುದ್ದಿ ದಾರುಣ ಅಂತ್ಯ ಕಂಡ 3ರ ಹರೆಯದ ಅಬ್ದುಲ್ ವಾಹಿದ್….!
ಕಾಸರಗೋಡು: ಖಾಸಗಿ ಬಸ್ ಢಿಕ್ಕಿಯಾಗಿ ಮಗು ದಾರುಣವಾಗಿ ಸಾವನ್ನಪ್ಪಿದ ಹರದಯವಿದ್ರಾವಕ ಘಟನೆ ಚೆರ್ಕಳದಲ್ಲಿ ನಿನ್ನೆ ಸಂಜೆ ನಡೆದಿದೆ. ಸೀತಾಂಗೋಳಿಯ ಆಶಿಕ್ – ಝುಬೈದಾ ದಂಪತಿ ಪುತ್ರ ಅಬ್ದುಲ್ ವಾಹಿದ್ (3) ಮೃತಪಟ್ಟ ಬಾಲಕ. ಜೊತೆಗಿದ್ದ ತಾಯಿ...