DAKSHINA KANNADA2 years ago
ದಸರಾ ದೀಪಾಲಂಕಾರ ವ್ಯವಸ್ಥೆ ಮಾಡಿದ ಶಾಸಕ ಕಾಮತ್ಗೆ ವಂದನೆ-ಕುದ್ರೋಳಿ ಕ್ಷೇತ್ರಾಧ್ಯಕ್ಷ ಸಾಯಿರಾಮ್
ಮಂಗಳೂರು: ದಸರಾ ಸಲುವಾಗಿ ನಗರದೆಲ್ಲೆಡೆ ವಿದ್ಯುತ್ ದೀಪಾಲಂಕಾರವನ್ನು ಮಂಗಳೂರು ಪಾಲಿಕೆಯ ವತಿಯಿಂದ ಮಾಡುವುದನ್ನು ಸ್ವಾಗತಿಸುತ್ತೇನೆ. ಈ ನೆಲೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಎಂ ಸಾಯಿರಾಮ್ ಹೇಳಿದ್ದಾರೆ. ಕುದ್ರೋಳಿ...