LATEST NEWS1 year ago
ದತ್ತು ಪಡೆದ ಪುತ್ರಿಯನ್ನು ಟೆರೇಸಿನ ಮೇಲೆ ಬಿಸಿಲಿನಲ್ಲಿ ಕಟ್ಟಿ ಹಾಕಿ ಕ್ರೂರವಾಗಿ ಚಿತ್ರಹಿಂಸೆ- ವೈದ್ಯ ದಂಪತಿಗಳ ಬಂಧನ
ಅಸ್ಸಾಂನಲ್ಲಿ, ಐದು ವರ್ಷದ ದತ್ತು ಮಗಳನ್ನು ಟೆರೇಸಿನ ಮೇಲೆ ಸುಡು ಬಿಸಿಲಿನಲ್ಲಿ ಕಟ್ಟಿ ಹಾಕಿ ಚಿತ್ರ ಹಿಂಸೆ ನೀಡಿದ ವೈದ್ಯ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ: ಅಸ್ಸಾಂನಲ್ಲಿ, ಐದು ವರ್ಷದ ದತ್ತು ಮಗಳನ್ನು ಟೆರೇಸಿನ ಮೇಲೆ...