DAKSHINA KANNADA2 years ago
ಕೃಷಿ ಕಾಯಕದಲ್ಲಿ ತೊಡಗಿ ಕ್ಯಾನ್ಸರ್ನ್ನೇ ಗೆದ್ದು ಬೀಗಿದ ಮೂಡುಬಿದಿರೆಯ ಗ್ರೇಗರಿ..!
ಮೂಡುಬಿದಿರೆ: ಕ್ಯಾನ್ಸರ್ ಕಾಯಿಲೆ ಬಂತೆಂದ್ರೆ ಇನ್ನು ಸಾವೇ ಗತಿ ಎಂದು ಹೇಳುವವರೇ ಅಧಿಕ. ಆದ್ರೆ ಮಂಗಳೂರಿನ ಮೂಡಬಿದ್ರೆಯ ಈ ವ್ಯಕ್ತಿ ತನ್ನ ಕೃಷಿ ಪ್ರೀತಿ, ಕಾಯಕಗಳ ನಡುವೆ ರೋಗವನ್ನೇ ಗೆದ್ದು ಬೀಗಿದವರು. ಕ್ಯಾನ್ಸರ್ ಎಂದರೆ ಅಂತಿಮ...