DAKSHINA KANNADA2 years ago
ಹಿಂದಿನ ಸರ್ಕಾರದ ಕರ್ಮಕಾಂಡದಿಂದ ದೇಶದಲ್ಲಿ ಇಂಧನ ಬೆಲೆಯೇರಿಕೆ: ಮಾಜಿ ಸಿಎಂ ಸದಾನಂದ ಗೌಡ
ಪುತ್ತೂರು: ಈ ಹಿಂದೆ ಅಧಿಕಾರದಲ್ಲಿದ್ದ ಸರಕಾರದ ಕರ್ಮಕಾಂಡದಿಂದಾಗಿ ಇಂದು ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಕೆಯ ಹಿಂದೆ ಕೇಂದ್ರ ಸರಕಾರವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಡಿ.ವಿ...