FILM5 months ago
ಕಿರುತೆರೆ ನಟಿ ತೇಜಸ್ವಿನಿ ಪ್ರಕಾಶ್ ಮಡಿಲಿಗೆ “ಹೆಣ್ಣು ಮಗು”
ಬೆಂಗಳೂರು : ಕನ್ನಡದ ಕ್ಯೂಟ್ ಕಪಲ್ ಎಂದೇ ಕರೆಸಿಕೊಳ್ಳುವ ತೇಜಸ್ವಿನಿ ಪ್ರಕಾಶ್ ಮತ್ತು ಫಣಿವರ್ಮ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಸಾಲು ಸಾಲು ಪ್ರಗ್ನೆನ್ಸಿ ಫೋಟೋಶೂಟ್ ಮೂಲಕ ಮೊದಲ ಮಗುವಿನ ಆಗಮನದಲ್ಲಿದ್ದೇವೆ ಎಂದು...