bengaluru10 months ago
ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ..! ಮೂಲ ವೇತನದ ಮೇಲೆ ಶೇಖಡಾ 3.75 ಏರಿಕೆ..!
ಮಂಗಳೂರು (ಬೆಂಗಳೂರು) : ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಮೂಲ ವೇತನದ ಮೇಲೆ ಶೇಖಡಾ 3.75 ತುಟ್ಟಿಭತ್ಯೆ ಹೆಚ್ಚಳ (Dearness Relief) ಮಾಡಿ ಆದೇಶ ಹೊರಡಿಸಿದೆ. 2018ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ...