LATEST NEWS2 years ago
ಉದ್ಯಾವರ ಗಡಿ ಪ್ರಧಾನ ಹೊಸಬೆಟ್ಟು ಮಂಜೇಶ್ವರ ತಿಮ್ಮಪ್ಪ ಕಾಂಜ ವಿಧಿವಶ
ಮಂಜೇಶ್ವರ: ಕಾಸರಗೋಡು ಜಿಲ್ಲೆಯ ಉದ್ಯಾವರ ಗ್ರಾಮದ ಗಡಿ ಪ್ರಧಾನರು, ಸುವರ್ಣ ಕುಟುಂಬದ ಹಿರಿಯ ಗಡಿ ಪ್ರಧಾನರು ಹಾಗೂ ದೈವಾರಾಧನೆಯಲ್ಲಿ ನುರಿತ ಸಲಹೆಗಾರರು ಆಗಿರುವ ಹೊಸಬೆಟ್ಟು ಮಂಜೇಶ್ವರದ ತಿಮ್ಮಪ್ಪ ಕಾಂಜರು(74) ಸ್ವಗೃಹದಲ್ಲಿ ಇಂದು ಬೆಳಿಗ್ಗೆ ನಿಧನ ಹೊಂದಿದರು....