bengaluru3 years ago
ಬೆಂಗಳೂರು: ತನ್ನ ಕಂದನ ನಿಧನದಿಂದ ಬೇಸತ್ತ ತಾಯಿ ಆತ್ಮಹತ್ಯೆಗೆ ಶರಣು
ಬೆಂಗಳೂರು: ಹುಟ್ಟಿದ 6 ತಿಂಗಳ ಮಗು ಮಡಿಲಲ್ಲೇ ಪ್ರಾಣಬಿಟ್ಟ ಕಾರಣಕ್ಕೆ ಮಾನಸಿಕವಾಗಿ ನೊಂದು ತಾಯಿ ಆತ್ಮಹತ್ಯೆಗೆ ಶರಣಾದ ಮನಕಲಕುವ ಘಟನೆ ಬೆಂಗಳೂರಿನ ತಾವರೆಕೆರೆಯಲ್ಲಿ ನಡೆದಿದೆ. ಮಮತಾ ಮೃತ ದುರ್ದೈವಿ. 6 ತಿಂಗಳ ಹಸಗೂಸು ತನ್ನ ಮುಂದೆಯೇ...