LATEST NEWS2 years ago
ಫುಡ್ ಡೆಲಿವರಿ ಏಜೆಂಟ್ಗೆ ಕಪಾಳಮೋಕ್ಷ ಮಾಡಿದ ಟ್ರಾಫಿಕ್ ಪೊಲೀಸ್ ಸಸ್ಪೆಂಡ್
ಕೊಯಮತ್ತೂರು: ಫುಡ್ ಡೆಲಿವರಿ ಏಜೆಂಟ್ಗೆ ಕಪಾಳಮೋಕ್ಷ ಮಾಡಿದ ಟ್ರಾಫಿಕ್ ಪೊಲೀಸ್ ಪೇದೆಯನ್ನು ಬಂಧಿಸಿ ಸಸ್ಪೆಂಡ್ ಮಾಡಿದ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ. ಆಹಾರ ವಿತರಣಾ ಏಜೆಂಟ್ ಮೋಹನಸುಂದರಂ ಅವರು ನೀಡಿರುವ...