LATEST NEWS4 years ago
ಕೊರೊನಾ ಸೋಂಕಿಗೆ ಬಲಿಯಾಯಿತು ಹೆತ್ತವರ ಜೀವ:ತಬ್ಬಲಿಯಾಯಿತು 4ರ ಹರೆಯದ ಪುಟಾಣಿ..!
ಚಾಮರಾಜನಗರ: ಹೆತ್ತವರು ಕೊರೊನಾ ಸೋಂಕಿಗೆ ಬಲಿಯಾಗಿ ನಾಲ್ಕೂವರೆ ವರ್ಷದ ಹೆಣ್ಣು ಮಗುವೊಂದು ಅನಾಥವಾದ ಕರುಣಾಜನಕ ಘಟನೆ ಚಾಮರಾಜ ನಗರ ತಾಲೂಕಿನ ಕೊತ್ತಲಪಾಡಿ ಎಂಬಲ್ಲಿ ನಡೆದಿದೆ.ಕೊತ್ತಲಪಾಡಿ ನಿವಾಸಿ ಗುರುಪ್ರಸಾದ್ ಹಾಗೂ ಆತನ ಪತ್ನಿ ರಶ್ಮಿ ಎಂಬವರೇ ಕೋವಿಡ್...