LATEST NEWS4 months ago
ಡೆತ್ ನೋಟ್ ಬರೆದು ನವವಿವಾಹಿತೆ ಜೀವಾಂತ್ಯ..!
ತೀರ್ಥಹಳ್ಳಿ: ನವವಿವಾಹಿತೆಯೊಬ್ಬರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ತೀರ್ಥಹಳ್ಳಿಯ ನಾಲೂರು ಗ್ರಾಮ ಪಂಚಾಯಿತಿ ಸಮೀಪದ ದಾಸನಕೋಡಿ ಎಂಬಲ್ಲಿ ಬುಧವಾರ ನಡೆದಿದೆ. ಬಿಜ್ಜಳ ಗ್ರಾಮದ ನಿವಾಸಿ ಶರ್ಮಿತಾ ಬಿ.ಯು (24) ಮೃತ ನವವಿವಾಹಿತೆ ಎಂದು ಗುರುತಿಸಲಾಗಿದೆ....