LATEST NEWS2 years ago
“ನಾಟಕ ನಿಲ್ಲಿಸಿದವರು ಸಂಸ್ಕೃತಿ ವಿರೋಧಿಗಳು”: ‘ಜೊತೆಗಿರುವನು ಚಂದಿರ’ ನಾಟಕ ಪ್ರದರ್ಶನ ಅಡ್ಡಿ ವಿರುದ್ಧ ಪ್ರತಿಭಟನೆ
ಮಂಗಳೂರು: ಶಿವಮೊಗ್ಗದ ಅನವಟ್ಟಿಯಲ್ಲಿ ‘ಜೊತೆಗಿರುವನು ಚಂದಿರ’ ಎನ್ನುವ ನಾಟಕ ಪ್ರದರ್ಶನದ ಸಂದರ್ಭದಲ್ಲಿ ಅಡ್ಡಿ ಪಡಿಸಿ, ನಾಟಕ ಪ್ರದರ್ಶನವನ್ನು ನಿಲ್ಲಿಸಿದ ಸಂಘ ಪರಿವಾರದ ದಾಳಿಯನ್ನು ಖಂಡಿಸಿ ಮಂಗಳೂರಿನಲ್ಲಿ ಸಮುದಾಯ ಮಂಗಳೂರು ಹಾಗೂ ಪ್ರಗತಿಪರ ಕಲಾವಿದರ ಉಪಸ್ಥಿತಿಯಲ್ಲಿ ನಿನ್ನೆ...