LATEST NEWS2 years ago
ಕಾರ್ಕಳ: ರಸ್ತೆಗೆ ಅಡ್ಡ ಬಂದ ಕಾಡುಕೋಣ-ಬೈಕ್ ಸವಾರ ಸಾವು
ಕಾರ್ಕಳ: ಬೈಕ್ನಲ್ಲಿ ಚಲಿಸುತ್ತಿದ್ದಾಗ ಏಕಾಏಕಿ ಕಾಡು ಕೋಣವೊಂದು ರಸ್ತೆಗೆ ನುಗ್ಗಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಮಾಳ ಹುಕ್ರಟ್ಟೆ-ಬಜಗೋಳಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಸಂಭವಿಸಿದೆ. ಬೈಕ್ ಸವಾರ ರೋಹಿತ್ ಡಿಮೆಲ್ಲೋ(25) ಮೃತಪಟ್ಟ ದುರ್ದೈವಿ. ಮೇ...