LATEST NEWS2 years ago
ಉಡುಪಿ: 20 ಕೆ.ಜಿ ಗಾಂಜಾ ಸಹಿತ ಮೂವರ ಬಂಧನ
ಉಡುಪಿ: ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಉಡುಪಿ ಸೆನ್ ಅಪರಾಧ ವಿಭಾಗದ ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಚಿಕ್ಕಮಗಳೂರು ಹರಾವರಿ ಮೂಲದ ವಿಜಯ್ ಕುಮಾರ್ ಎಸ್ (23), ಚಿಕ್ಕಮಗಳೂರು ನರಸಿಂಹ ರಾಜಪುರದ ನಿಕ್ಷೇಪ...