ಮಂಗಳೂರಿನ ಜೋಕಟ್ಟೆ ಅಂಗರಗುಂಡಿ ಬಳಿ ಗೂಡ್ಸ್ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ 23 ಜಾನುವಾರುಗಳ ದಫನ ಕಾರ್ಯ ಪೂರ್ಣಗೊಳಿಸಿದ್ದು, ಮಂಗಳೂರು ನಗರ ಪಾಲಿಕೆ ಅಧಿಕಾರಿಗಳ ಅಸಡ್ಡೆ ನೀತಿಯನ್ನು ಸ್ಥಳೀಯ ಸಾಮಾಜಿಕ ಸೇವಾ ಸಂಘಟನೆ ಕಾರ್ಯಕರ್ತರು ಖಂಡಿಸಿದ್ದಾರೆ....
ನಗರ ಹೊರವಲಯದ ಜೋಕಟ್ಟೆ ಪರಿಸರದ ಅಂಗರಗುಂಡಿ ಬಳಿ ಹಾದು ಹೋಗುವ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಸುಮಾರು 18ಕ್ಕೂ ಅಧಿಕ ಜಾನುವಾರುಗಳು ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ. ಮಂಗಳೂರು: ನಗರ ಹೊರವಲಯದ ಜೋಕಟ್ಟೆ ಪರಿಸರದ ಅಂಗರಗುಂಡಿ...
ಚಾರ್ಮಾಡಿ: ಮಂಗಳೂರಿನ ಜೋಕಟ್ಟೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಚಾರ್ಮಾಡಿ ಘಾಟ್ ನಲ್ಲಿ ಕಾರು ಸಂಪೂರ್ಣ ಸುಟ್ಟು ಹೋಗಿರುವ ಘಟನೆ ನಡೆದಿದೆ. ಆತೀಫ್ ಎಂಬವರ ಪತ್ನಿ ಮಕ್ಕಳು ಇದ್ದ ನಿಸ್ಸಾನ್ ಟೆರೆನ್ನೋ ಕಾರು...
ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ರಾಜಾರೋಷವಾಗಿ ಗಾಂಜಾ ಸೇವನೆ ಮಾಡಿದ್ದ ವ್ಯಕ್ತಿಯನ್ನು ಪಣಂಬೂರು ಪೊಲೀಸರು ಮಂಗಳೂರಿನ ಜೋಕಟ್ಟೆ ರೈಲ್ವೆ ಟ್ರಾಕ್ ಬಳಿ ಬಂಧಿಸಿದ ಘಟನೆ ನಿನ್ನೆ ನಡೆದಿದೆ. ಕೈಕಂಬ ಸಮೀಪದ ಸೂರಲ್ಪಾಡಿಯ ಸಫ್ವಾನ್ (19) ಬಂಧಿತ ಆರೋಪಿ....
ಹಿರಿಯ ರಾಜಕೀಯ ಮುತ್ಸದ್ದಿ ಜೋಕಟ್ಟೆಯ ಮೇರು ವ್ಯಕ್ತಿ ಹಾಜಿ ಜೆ ಮುಹಮ್ಮದ್ ಇನ್ನಿಲ್ಲ..! ಮಂಗಳೂರು : ಜೋಕಟ್ಟೆ ನಾಡಿನ ಮೇರು ವ್ಯಕ್ತಿ ಹಾಜಿ ಜೆ ಮುಹಮ್ಮದ್ ಅಲ್ಪಕಾಲದ ಅಸೌಖ್ಯದಿಂದ ವಿಧಿ ವಶರಾಗಿದ್ದಾರೆ. ಅವರಿಗೆ 73 ವರ್ಷ...
ಲೇಖಕ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆಯವರಿಗೆ ಹುಟ್ಟೂರಿನ ಸನ್ಮಾನ ಮತ್ತು ಕೃತಿ ಬಿಡುಗಡೆ..! ಮಂಗಳೂರು: ಜೋಕಟ್ಟೆಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿರುವ ಸಾಹಿತಿ,ಲೇಖಕ,ಕವಿ, ಪತ್ರಕರ್ತ ಶ್ರೀ ಶ್ರೀನಿವಾಸ ಜೋಕಟ್ಟೆ ಯವರಿಗೆ ಜೋಕಟ್ಟೆಯ ಸರ್ವ ಅಭಿಮಾನೀ ನಾಗರಿಕರಿಂದ ಹುಟ್ಟೂರಿನ...
ಜೋಕಟ್ಟೆ ನಾಡಿನ ಸರ್ವತೋಮುಖ ಅಭಿವೃದ್ಧಿ ಹರಿಕಾರ ಹಾಜಿ ಬಿ. ಮುಹಮ್ಮದ್ ಗುತ್ತು ಇನ್ನಿಲ್ಲ..! ಮಂಗಳೂರು : ಜೋಕಟ್ಟೆ ಮುಹಿಯದ್ದೀನ್ ಹೊಸ ಜುಮಾ ಮಸೀದಿ ಆಡಳಿತ ಸಮಿತಿಯ ಉನ್ನತ ಹುದ್ದೆಯಲ್ಲಿ ಸುಧೀರ್ಘ ಕಾಲ ಸೇವೆ ಗೈದ, ಅಂಜುಮಾನ್...