bangalore2 years ago
‘ಜೊತೆಜೊತೆಯಲಿ’ ಸೀರಿಯಲ್ನಿಂದ ಹೊರ ನಡೆದ್ರಾ ಆರ್ಯವರ್ಧನ್..!?
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಇದೀಗ ಕೋಲಾಹಲ ಎದ್ದಿದೆ. ಅದರ ನಾಯಕ ಅನಿರುದ್ಧ್ ಹಾಗೂ ಧಾರಾವಾಹಿ ತಂಡದ ನಡುವೆ ಗಲಾಟೆ ನಡೆದಿದ್ದು. ನಟ ಅನಿರುದ್ಧ ಸೀರಿಯಲ್ನಿಂದ ಹೊರ ನಡೆದಿದ್ದಾರೆ ಸುದ್ದಿ ನಿನ್ನೆಯಿಂದಲೂ...