DAKSHINA KANNADA3 years ago
#TuluofficialinKA_KL: ಇಂದು ಮತ್ತೆ ಟ್ವೀಟ್ ಅಭಿಯಾನ-ಬನ್ನಿ ಒಂದಾಗೋಣ
ಮಂಗಳೂರು: ತುಳುವನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡಬೇಕೆಂದು ಆಗ್ರಹಿಸಿ ಇಂದು ಜೈ ತುಳುನಾಡು ಸಹಿತ ವಿಧ ತುಳುನಾಡಿನ ಸಂಘಟನೆಗಳ ನೇತೃತ್ವದಲ್ಲಿ ಮತ್ತೆ ಟ್ವಿಟರ್ ಅಭಿಯಾನ ಆರಂಭಿಸಿದೆ. ನಿನ್ನೆ ಮಧ್ಯರಾತ್ರಿ 12ಗಂಟೆಗೆ ಆರಂಭವಾದ ಈ ಅಭಿಯಾನ ಇಂದು...