DAKSHINA KANNADA3 years ago
ಮೂಡುಬಿದಿರೆಯ ಸ್ಮೃತಿ ಪ್ರಭುವಿಗೆ ಬಿ.ಸಿ.ಎ ಪದವಿಯಲ್ಲಿ ಚಿನ್ನದ ಪದಕ
ಮೂಡುಬಿದಿರೆ: ದುಬೈನಲ್ಲಿ ಲೆಕ್ಕಪರಿಶೋಧಕರಾಗಿರುವ ಮೂಡುಬಿದಿರೆ ಇರುವೈಲ್ಕಾರ್ ಮೂಲದ ಐ. ಮಹೇಶ್ ಪ್ರಭು- ವಂದನಾ ಪ್ರಭು ದಂಪತಿಯ ದ್ವಿತೀಯ ಪುತ್ರಿ ಸ್ಮೃತಿ ಪ್ರಭು 2018-21 ರ ಬ್ಯಾಚುಲರ್ ಆಫ್ ಕಂಪ್ಯೂಟರ್ ಎಪ್ಲಿಕೇಶನ್ ಪದವಿಯನ್ನು ದಾಖಲೆಯ 9.7 ಎಸ್.ಜಿ.ಪಿ.ಎ...