DAKSHINA KANNADA1 year ago
ಮೆದುಳು ಜ್ವರ ಬಾರದಂತೆ ತಡೆಗಟ್ಟಲು ಎಲ್ಲಾ ಶಾಲೆಗಳಲ್ಲೂ JE ಲಸಿಕಾ ಅಭಿಯಾನ: DHO ಕಿಶೋರ್ ಕುಮಾರ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಡಿಸೆಂಬರ್ 5ರಿಂದ ಜಿಲ್ಲೆಯಾದ್ಯಂತ ಮೆದುಳು ಜ್ವರ ಬಾರದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಶಾಲೆಗಳಲ್ಲೂ ಜೆಇ ಲಸಿಕಾ ಅಭಿಯಾನ ಮೂರು ವಾರಗಳ ಕಾಲ ನಡೆಯಲಿದ್ದು, ಎಲ್ಲಾ ಮಕ್ಕಳಿಗೂ ಹಾಕಿಸಲಾಗುವುದು ಹಾಗೂ ಪೋಷಕರು...