DAKSHINA KANNADA2 years ago
‘ಅಲೆ ಬುಡಿಯೆರ್…’: ನ. 5 ರಿಂದ ಕರಾವಳಿಯಲ್ಲಿ ಕಂಬಳ ಪರ್ಬ
ಮಂಗಳೂರು: ಜಿಲ್ಲಾ ಕಂಬಳ ಸಮಿತಿಯ ಸಭೆಯು ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಜರಗಿದ್ದು, ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಈ ಋತುವಿನ ಕಂಬಳದ ಸಂಭಾವ್ಯ ವೇಳಾಪಟ್ಟಿಯನ್ನು ಪ್ರಕಟಿಸಲಾಯಿತು. 5ರಂದು ಶಿರ್ವ ಕಂಬಳದೊಂದಿಗೆ...