BELTHANGADY2 years ago
ಬೆಳ್ತಂಗಡಿ: ಜಾಂಡೀಸ್ ಜ್ವರದಿಂದ ಬಳಲುತ್ತಿದ್ದ ಯುವಕ ದುರಂತ್ಯ ಅಂತ್ಯ..
ಬೆಳ್ತಂಗಡಿ: ಜಾಂಡೀಸ್ ಜ್ವರದಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಬೆಳ್ತಂಗಡಿಯ ವೇಣೂರು ಪಡ್ಡಂದಡ್ಕ ಸಮೀಪದ ಕಜೆಮನೆ ನಿವಾಸಿ ಕಿಶೋರ್ ಆಚಾರ್ಯ (22) ಜಾಂಡೀಸ್ ಜ್ವರದಿಂದ ಮೃತಪಟ್ಟ ಯುವಕ....