ಉಪ್ಪಿನಂಗಡಿ: ಬ್ರಹ್ಮಕಲಶೋತ್ಸದ ವೇಳೆ ದೇವರಿಗೆ ಸಮರ್ಪಿಸಲಾದ ಆಭರಣಗಳು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ ಬೆನ್ನಿಗೆಯೇ ದೇವಳದ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷನೋರ್ವ ನಾಪತ್ತೆಯಾದ ಚಿನ್ನಾಭರಣದೊಂದಿಗೆ ಪೊಲೀಸರಿಗೆ ಶರಣಾಗಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಕಳೆದ ಡಿಸೆಂಬರ್ನಲ್ಲಿ...
ಮಂಗಳೂರು: ಯುಎಇಯ ಶಾರ್ಜಾದಿಂದ ಮಂಗಳೂರಿಗೆ ನಿನ್ನೆ ಬಂದಿಳಿದ ವಿಮಾನದಲ್ಲಿ ಕಾಸರಗೋಡಿನ ವ್ಯಕ್ತಿಯೊಬ್ಬ ಅಕ್ರಮವಾಗಿ ಸಾಗಿಸುತ್ತಿದ್ದ 16,79,860 ರೂ.ಮೌಲ್ಯದ 24 ಕ್ಯಾರೆಟ್ ನ 338 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ರಷ್ಯಾ: ಹುದ್ದೆ ಟ್ರಾಫಿಕ್ ಪೊಲೀಸ್, ಆತನಿಗಿದೆ ಭವ್ಯವಾದ ಬಂಗಲೆ, ಆತನ ಮನೆಯಲ್ಲಿದ್ದ ಚಿನ್ನದ ಶೌಚಾಲಯವನ್ನು ಕಂಡು ತನಿಖಾ ಅಧಿಕಾರಿಗಳು ಶಾಕ್ ಆಗಿರುವ ಘಟನೆ ರಷ್ಯಾದಲ್ಲಿ ನಡೆದಿದೆ. ರಷ್ಯಾದ ಸಂಚಾರ ಪೊಲೀಸ್ ಮುಖ್ಯಸ್ಥ ಕರ್ನಲ್ ಅಲೆಕ್ಸಿ ಸಪೊನೊವ್...
ದೆಹಲಿ: ಕರೋನಾದಿಂದ ಹೆಚ್ಚಳವಾಗಿದ್ದ ಚಿನ್ನದ ಬೆಲೆ ಮತ್ತೆ ಇಳಿಮುಖಗೊಂಡಿದೆ. ಕಳೆದ ಶುಕ್ರವಾರ 10 ಗ್ರಾಂ ಚಿನ್ನಕ್ಕೆ 320 ರೂಪಾಯಿ ಇಳಿಕೆ ಕಂಡಿತ್ತು, ಈಗ ಮತ್ತೆ ಬೆಲೆ ಇಳಿಮುಖ ಕಂಡಿದೆ. ಕಳೆದ ಶುಕ್ರವಾರ 10 ಗ್ರಾಂ ಚಿನ್ನಕ್ಕೆ...
ಅಕ್ರಮ ಚಿನ್ನ ಸಾಗಾಟದಲ್ಲಿ ಕ್ರಿಯೇಟಿವಿಟಿ ತೋರಿದ ಖತರ್ನಾಕ್..! ಲಕ್ನೋ: ದುಬೈನಿಂದ ಜನ ಹೇಗೆಲ್ಲಾ ಚಿನ್ನ ಸಾಗಿಸ್ತಾರೆ ಅನ್ನೋದನ್ನು ನೀವೆಲ್ಲಾ ಸಾಕಷ್ಟು ಬಾರಿ ಓದಿರ್ತೀರಾ. ಕೆಲವರು ಕುಕ್ಕರ್ ಒಳಗಿಟ್ಟು ಸಾಗಿಸಿದ್ರೆ, ಇನ್ನೂ ಕೆಲವರು ಗುದದ್ವಾರ ಹೀಗೆ ಇಡಬಾರದೆಲೆಲ್ಲಾ...