LATEST NEWS2 years ago
ದಲಿತ ಸಮುದಾಯದ ಮೇಲೆ ನಿಂದನೆ: ತಹಶೀಲ್ದಾರ್ ಮೇಲೆ ಎಫ್ಐಆರ್ ದಾಖಲು
ತುಮಕೂರು: ದಲಿತ ಸಮುದಾಯದ ಪರಮೇಶ್ಗೆ ನಿಂದನೆ ಹಾಗೂ ಜೀವ ಬೆದರಿಕೆ ಪ್ರಸಂಗದಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಬಿ. ತೇಜಸ್ವಿನಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ತಹಶೀಲ್ದಾರ್ ತೇಜಸ್ವಿನಿ 2021ರ ಡಿಸೆಂಬರ್ 3ರಂದು ಪರಮೇಶ್ನನ್ನು ಕಚೇರಿಗೆ ಕರೆಸಿಕೊಂಡು...