BELTHANGADY2 years ago
ಬೆಳ್ತಂಗಡಿ ಅಪಘಾತ ಪ್ರಕರಣಕ್ಕೆ ಹೊಸ ತಿರುವು-ಬಸ್ ಚಾಲಕನ ಮೂರ್ಛೆರೋಗದಿಂದ ನಡೆದ ಅವಘಡ
ಬೆಳ್ತಂಗಡಿ: ಬೆಳ್ತಂಗಡಿ ತಾಲ್ಲೂಕಿನಲ್ಲಿ ನಡೆದ ಬೊಲೇರೋ ವಾಹನ ಹಾಗು ಸರಕಾರಿ ಬಸ್ ನಡುವೆ ಸಂಭವಿಸಿದ ರಸ್ತೆ ಅಪಘಾತ ಪ್ರಕರಣ ಇನ್ನೊಂದು ತಿರುವು ಪಡೆದುಕೊಂಡಿದ್ದು ಇದೀಗ ಸರಕಾರಿ ಬಸ್ ಚಾಲಕನ ಮೂರ್ಛೆ ರೋಗದಿಂದ ನಿಯಂತ್ರಣ ಕಳೆದುಕೊಂಡು ಅವಘಡ...