DAKSHINA KANNADA4 years ago
ಕ್ಯಾಂಪ್ಕೋದಿಂದ ದೇಶದ ಮೊದಲ ಹಲಸಿನ ಹಣ್ಣಿನ ಚಾಕ್ಲೆಟ್ ಬಿಡುಗಡೆ
ಮಂಗಳೂರು: ದೇಶದಲ್ಲೇ ಮೊದಲ ಬಾರಿ ಹಲಸಿನ ಹಣ್ಣಿನ ಚಾಕೋಲೆಟ್ ಅನ್ನು ಕ್ಯಾಂಪ್ಕೋ ಸಂಸ್ಥೆ ನಿನ್ನೆ ಮಾರುಕಟ್ಟೆಗೆ ಪರಿಚಯಿಸಿದೆ. ಜಾಕ್ ಫ್ರೂಟ್ ಎಕ್ಲೆರ್ ಹೆಸರಿನ ಈ ಚಾಕೋಲೆಟ್ ಅನ್ನು ನಿನ್ನೆ ಕ್ಯಾಂಪ್ಕೋ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು....