DAKSHINA KANNADA2 years ago
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ಗೆ ‘ಕರ್ನಾಟಕ ಪ್ರೈಡ್ ಪ್ರಶಸ್ತಿ’
ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಗೆ ‘ಕರ್ನಾಟಕ ಪ್ರೈಡ್ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ. ಪ್ರಖ್ಯಾತ ಏಷಿಯಾ ಟುಡೇ ರೀಸರ್ಚ್ ಮತ್ತು ಮೀಡಿಯಾ ಸಂಸ್ಥೆ ವತಿಯು ಈ ಪ್ರಶಸ್ತಿ ನೀಡಿ ಗೌರವಿಸಿದೆ....