DAKSHINA KANNADA2 years ago
ಬರಿ ಕಾಲಲ್ಲಿ ನಡೆಯುವ ಮಕ್ಕಳ ನೋಡಿ ಮಿಡಿದ ಸೈಬರ್ ಕ್ರೈಂ ತಜ್ಞನ ಮಾನವೀಯ ಹೃದಯ
ಮಂಗಳೂರು: ಸೈಬರ್ ಕ್ರೈಂಗಳು ಸಂಭವಿಸಿದಂತಹ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸೂಕ್ತ – ಸಲಹೆ ಸೂಚನೆಗಳನ್ನು ನೀಡುತ್ತ ಬರುತ್ತಿರುವ ಮಂಗಳೂರಿನ ಎಂಜಿನಿಯರಿಂಗ್ ಪ್ರೊಫೆಸರ್, ಸೈಬರ್ ಕ್ರೈಂ ತಜ್ಞ ಅನಂತ್ ಪ್ರಭು ಅವರು ತಮ್ಮ ವಿಶೇಷ ಸಮಾಜ ಸೇವೆಯ ಮೂಲಕ...