LATEST NEWS2 years ago
ಅಕ್ರಮ ಗಣಿಗಾರಿಕೆ ತಡೆಯಲು ಹೋದ DYSPಯನ್ನು ಟ್ರಕ್ ಹತ್ತಿಸಿ ಮುಗಿಸಿದ ದುರುಳರು..!
ಚಂಡೀಗಢ್: ಅಕ್ರಮ ಗಣಿಗಾರಿಕೆ ಮಾಫಿಯಾವನ್ನು ತಡೆಯಲು ಹೋದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಆರೋಪಿಗಳು ಲಾರಿ ಹರಿಸಿ ಕೊಲೆ ಮಾಡಿರುವ ದುರಂತ ಘಟನೆ ಚಂಡೀಗಢದ ಹರ್ಯಾಣದ ನುಹ್ನಲ್ಲಿ ನಡೆದಿದೆ. ಸುರೇಂದ್ರ ಸಿಂಗ್ ಬಿಷ್ಣೋಯ್ ಮೃತ ಪೊಲೀಸ್...