DAKSHINA KANNADA3 years ago
ಪಚ್ಚನಾಡಿ ಘನತ್ಯಾಜ್ಯ ಪರಿಶೀಲನೆ ನಡೆಸಿದ ಮೇಯರ್ ಪ್ರೇಮಾನಂದ ಶೆಟ್ಟಿ..!
ಮಂಗಳೂರು: ಮಹಾನಗರಪಾಲಿಕೆಯ ಪಚ್ಚನಾಡಿಯಲ್ಲಿರುವ ಘನ ತ್ಯಾಜ್ಯ ಘಟಕಕ್ಕೆ ಗುರುವಾರದಂದು ಮೇಯರ್ ಪ್ರೇಮಾನಂದ ಶೆಟ್ಟಿಯವರು ಭೇಟಿ ನೀಡಿದರು. ಕೊರೊನಾ ಮಹಾ ಮಾರಿಯಿಂದಾಗಿ ತ್ಯಾಜ್ಯ ಕೊಂಡೊಯ್ಯುವ ಕಾರ್ಮಿಕರಿಗೆ ರೋಗ ಭೀತಿಯಿದ್ದು, ಸಾರ್ವಜನಿಕರು ತ್ಯಾಜ್ಯ ನೀಡುವಾಗ ಒಣಕಸ ಹಸಿಕಸ ಬೇರ್ಪಡಿಸಿ...