BELTHANGADY2 years ago
ಬೆಳ್ತಂಗಡಿಯಲ್ಲಿ ದಾಖಲೆ ದುರುಪಯೋಗ ಪ್ರಕರಣ: ಗ್ರಾಮಕರಣಿಕ ಜಯಚಂದ್ರ ಬಂಧನ..!
ಬೆಳ್ತಂಗಡಿ: ಕಂದಾಯ ಇಲಾಖೆಯ ದಾಖಲೆ ದುರುಪಯೋಗ ಪ್ರಕರಣದ ಆರೋಪದಲ್ಲಿ ಬೆಳ್ತಂಗಡಿಯ ಗ್ರಾಮ ಕರಣಿಕರೋರ್ವರನ್ನು ಬಂಧಿಸಲಾಗಿದೆ. ಬೆಳ್ತಂಗಡಿ ಹೋಬಳಿ ವ್ಯಾಪ್ತಿಗೆ ಒಳಪಟ್ಟ ತಣ್ಣೀರುಪಂತ, ಪುತ್ತಿಲ, ಬಾರ್ಯ, ಕರಾಯ ಗ್ರಾಮದ ಗ್ರಾಮಕರಣಿಕ ಜಯಚಂದ್ರ ಬಂಧನಕೊಳಗಾದ ಅಧಿಕಾರಿಯಾಗಿದ್ದಾನೆ.. ಬೆಳ್ತಂಗಡಿ ತಾಲೂಕು...