LATEST NEWS3 years ago
ಮನೆಯ ಗ್ಯಾಸ್ ಗೀಸರ್ ಅನಿಲ ಸೋರಿಕೆ – ತಾಯಿ ಮಗು ಉಸಿರುಗಟ್ಟಿ ಸಾವು..!
ಬೆಂಗಳೂರು : ಮನೆಯ ಗ್ಯಾಸ್ ಗೀಸರ್ನಿಂದ ಅನಿಲ ಸೋರಿಕೆ ಪರಿಣಾಮ ಉಸಿರುಗಟ್ಟಿ ತಾಯಿ ಮತ್ತು ಮಗಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ಸಂಭವಿಸಿದೆ. ಮಂಗಳ(35) ಮತ್ತು ಗೌತಮಿ(07) ಮೃತ ತಾಯಿ-ಮಗು ಎಂದು...