bengaluru7 months ago
ಮೆಟ್ರೋದಲ್ಲಿ ಗೋಬಿ ತಿಂದವನಿಗೆ ಏನಾಯ್ತು..?
ಬೆಂಗಳೂರು: ಮೆಟ್ರೋ ರೈಲಿನಲ್ಲಿ ವ್ಯಕ್ತಿಯೊಬ್ಬರು ಗೋಬಿ ತಿಂದದಕ್ಕೆ ನಮ್ಮ ಮೆಟ್ರೊ 500 ರೂ. ದಂಡ ವಿಧಿಸಿದೆ. ಬೆಂಗಳೂರಿನ ಜಯನಗರದ ಪ್ರಮುಖ ಆಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯೊಬ್ಬರು ಮೆಟ್ರೋ ಒಳಗೆ ಗೋಬಿ ಸೇವಿಸುತ್ತಿರುವ ವಿಡಿಯೊವನ್ನು ಅವರ...