LATEST NEWS2 years ago
ಕೊಟ್ಟ ಹಣ ವಾಪಸ್ ಕೇಳಿದ ಉದ್ಯಮಿಯನ್ನೇ ಕೊಂದು ನಾಲೆಗೆಸೆದ ವೈದ್ಯ..!
ಬೆಳಗಾವಿ: ಜಾಗ ಖರೀದಿಗಾಗಿ ಕೊಟ್ಟ ಹಣವನ್ನು ಹಿಂದಿರುಗಿಸಲು ಹೇಳಿದ ಹಿನ್ನೆಲೆ ಉದ್ಯಮಿಯನ್ನೇ ವೈದ್ಯ ಹತ್ಯೆ ಮಾಡಿರುವ ಪ್ರಕರಣ ಬೆಳಗಾವಿಯ ಗೋಕಾಕ್ ತಾಲೂಕಿನಲ್ಲಿ ನಡೆದಿದೆ. ರಾಜು ಝಂವರ್ ಹತ್ಯೆಯಾದ ವ್ಯಕ್ತಿ. ವೈದ್ಯ ಸಚಿನ್ ಕೊಲೆ ಮಾಡಿದ ಆರೋಪಿ....