LATEST NEWS2 years ago
ಧ್ವನಿವರ್ಧಕ ಬಳಕೆ ಬಗ್ಗೆ ಸರ್ಕಾರ ನೀಡಿದ ಗೈಡ್ಲೈನ್ಸ್ಗೆ ಪಟ್ಲ ಅಸಮಾಧಾನ
ಮಂಗಳೂರು: ಧ್ವನಿವರ್ಧಕ ಬಳಕೆ ಬಗ್ಗೆ ಸರ್ಕಾರವೊಂದು ಗೈಡ್ ಲೈನ್ಸ್ ತಂದಿದೆ. ರಾತ್ರಿ 10 ರಿಂದ 6ಗಂಟೆಯವರೆಗೆ ಧ್ವನಿವರ್ಧಕಗಳ ಬಳಕೆ ಬಗ್ಗೆ ಹೊಸ ಆದೇಶವನ್ನು ಸರಕಾರ ನೀಡಿದ್ದು ಈ ಆದೇಶದಲ್ಲಿ ಮಾರ್ಪಾಟು ಮಾಡಬೇಕೆಂದು ಕಲಾವಿದನ ನಿಟ್ಟಿನಲ್ಲಿ ನಾನು...