BANTWAL2 years ago
ಮೊಬೈಲ್ ನಂಬರ್ ಅಪ್ಡೇಟ್ ಮಾಡಲು ಹೋಗಿ ಲಕ್ಷ ರೂ. ಗೆ ನಾಮ ಹಾಕಿಸಿಕೊಂಡ ಬಂಟ್ವಾಳದ ವೈದ್ಯ
ಬಂಟ್ವಾಳ: ವೈದ್ಯರೊಬ್ಬರ ಬ್ಯಾಂಕ್ ಖಾತೆಯಿಂದ ಅಪರಿಚಿತ ವ್ಯಕ್ತಿಯೋರ್ವ ಮೊಬೈಲ್ ನಂಬರ್ ಅಪ್ ಡೇಟ್ ಮಾಡುವ ನೆಪದಿಂದ ಅ್ಯಪ್ವೊಂದನ್ನು ಡೌನ್ಲೋಡ್ ಮಾಡಿಸಿ ಭಾರೀ ಮೊತ್ತದ ಹಣ ಲೂಟಿ ಮಾಡಿದ ಘಟನೆ ಬಿ.ಸಿ.ರೋಡಿನಲ್ಲಿ ನಡೆದಿದೆ. ಅಪರಿಚಿತ ವ್ಯಕ್ತಿಯು ಎ....