DAKSHINA KANNADA1 year ago
ವಿಶೇಷ ಚೇತನ ಮಹಿಳೆಗೆ ಮನೆ ಕಟ್ಟಲು 1 ಲಕ್ಷ ರೂ. ನೆರವು -ಗುರು ಬೆಳದಿಂಗಳು ಸಂಸ್ಥೆ
ಮಂಗಳೂರು: ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ, ಅಶಕ್ತರ ಕಣ್ಣೀರು ಒರೆಸುವ ಗುರು ಬೆಳದಿಂಗಳು ಸಂಸ್ಥೆಯ ವತಿಯಿಂದ ಉಳಾಯಿ ಬೆಟ್ಟುವಿನ ವಿಶೇಷ ಚೇತನ ಮಹಿಳೆ ಸುಜಾತ ಎಂಬವರಿಗೆ ಮನೆ ನಿಮಾಣಕ್ದಕೆ 1 ಲಕ್ಷ ರೂಪಾಯಿ ಸಹಾಯಧನವನ್ನು ಮಂಗಳೂರಿನ...