LATEST NEWS2 years ago
ಹೆಣ್ಮಕ್ಕಳನ್ನು ಬೆದರಿಸಿ ನಿರಂತರ ಲೈಂಗಿಕ ದೌರ್ಜನ್ಯ :ಮೈಸೂರಿನ ಗುರುಕುಲದ ಮ್ಯಾನೇಜರ್ ಗಿರೀಶ್ ಜೈಲುಪಾಲು..!
ಮೈಸೂರು: ಗುರುಕುಲದ ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿನಿಯರಿಗೆ ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಮ್ಯಾನೇಜರ್ ಇದೀಗ ಪೊಲೀಸ್ ಅತಿಥಿಯಾಗಿದ್ದಾನೆ. ಗುರುಕುಲ ಹಾಸ್ಟೆಲ್ನ ಮ್ಯಾನೇಜರ್ ಗಿರೀಶ್ (40 ) ಬಂಧಿತ ಆರೋಪಿಯಾಗಿದ್ದಾನೆ. ದೌರ್ಜನ್ಯದ ಬಗ್ಗೆ ಯಾರಾದರೂ ದನಿಯೆತ್ತಿದರೆ ಮನೆಗೆ...