BELTHANGADY1 year ago
ಬೆಳ್ತಂಗಡಿಯ ಅಡಿಕೆ ತೋಟದಲ್ಲಿ ಕೂಲಿ ಕಾರ್ಮಿಕನ ಹತ್ಯೆ-ಪ್ರಕರಣ ದಾಖಲು
ಬೆಳ್ತಂಗಡಿ: ಅಡಿಕೆ ತೋಟದಲ್ಲಿ ಕೂಲಿ ಕಾರ್ಮಿಕನೋರ್ವನನ್ನು ಕೊಲೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಗುತ್ತುಮನೆ ಎಂಬಲ್ಲಿ ನಡೆದಿದೆ. ಸ್ಥಳೀಯರಾದ ಶ್ರೀಧರ (30) ಎಂಬವರು ಮೃತಪಟ್ಟ ಕಾರ್ಮಿಕರಾಗಿದ್ದು, ತಿಮ್ಮಪ್ಪ ಪೂಜಾರಿ,...