BANTWAL2 years ago
ಬಂಟ್ವಾಳದಲ್ಲಿ ಭಾರೀ ಮಳೆ: ಗುಡುಗು ಸಿಡಿಲಿನ ಆರ್ಭಟ
ಬಂಟ್ವಾಳ: ಇಂದು ಸಂಜೆ ವೇಳೆ ಬಂಟ್ವಾಳ ನಗರ ಮತ್ತು ಗ್ರಾಮಾಂತರ ಪ್ರದೇಶದಾದ್ಯಂತ ಸಿಡಿಲು ಮಿಂಚು ಸಹಿತ ಧಾರಾಕಾರ ಮಳೆಯಾಗುತ್ತಿದೆ. ಅರ್ಧ ತಾಸುಗಳ ಕಾಲ ನಿರಂತರವಾಗಿ ಮಳೆ ಸುರಿದ್ದಿದ್ದು, ಕಾದು ಕುದಿಯುವ ಇಳೆಗೆ ತಂಪೆರೆದ ಮಳೆರಾಯನ ಕೃಪೆಯಿಂದ...