LATEST NEWS2 years ago
ಮಂಗಳೂರು ಟ್ರಾಫಿಕ್ ಎಸಿಪಿಯಾಗಿ ಗೀತಾ ಕುಲಕರ್ಣಿ ಅಧಿಕಾರ ಸ್ವೀಕಾರ
ಮಂಗಳೂರು: ಮಂಗಳೂರು ನಗರ ಸಂಚಾರಿ ಪೊಲೀಸ್ ವಿಭಾಗದ ಎಸಿಪಿಯಾಗಿ ಗೀತಾ ಕುಲಕರ್ಣಿಯಾಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಗೀತಾ ಕುಲಕರ್ಣಿ ಈ ಹಿಂದೆ ಬೆಂಗಳೂರಿನ ಬಸವೇಶ್ವರ ಪೊಲೀಸ್ ಠಾಣೆ, ಸಿಐಡಿ ಸೇರಿದಂತೆ ಹಲವು ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ....