DAKSHINA KANNADA2 years ago
ಮಂಗಳೂರಿನಲ್ಲಿ ಸಸ್ಯಕಾಶಿ-ಕಣ್ಮನ ಸೆಳೆಯುತ್ತಿದೆ ಲಿಲ್ಲಿ ಪಿಂಟೋ ನಿತ್ಯ ಹರಿದ್ವರ್ಣ ತಾಣ…
ಮಂಗಳೂರು: ಮಂಗಳೂರು ನಗರ ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿದೆ. ಸಾಂಪ್ರದಾಯಿಕ ಹಂಚಿನ ಮನೆಗಳು ಬಹುತೇಕ ಕಣ್ಮರೆಯಾಗಿದ್ದು, ಇದೀಗ ರಸ್ತೆಗಳು ಕೂಡಾ ಕಾಂಕ್ರೀಟುಮಯವಾಗುತ್ತಿವೆ. ಮನೆ ಸುತ್ತ ಮುತ್ತ ಹೂವು, ಹಣ್ಣು, ಔಷಧಿ ಮತ್ತಿತರ ಸಸಿಗಳನ್ನು ನೆಟ್ಟು ಬೆಳೆಸಲು ಕೆಲವರಿಗೆ...