LATEST NEWS3 years ago
ಮೊದಲು ಉಳುವವನೇ ಭೂಮಿ ಒಡೆಯ-ಈಗ ಉಳ್ಳವನೇ ಭೂಮಿಯೊಡೆಯ: ಮಾಜಿ ಸಿಎಂ ಸಿದ್ದು
ಉಡುಪಿ: ಇಂದಿರಾಗಾಂಧಿ- ದೇವರಾಜ ಅರಸು ಉಳುವವನೇ ಭೂಮಿಯ ಒಡೆಯ ಎಂದಿದ್ದರು. ಆದರೆ ಈಗ ಉಳ್ಳವನೇ ಭೂಮಿಯ ಒಡೆಯನಾಗಿದ್ದಾನೆ. ಭೂಮಸೂದೆ ಕಾಯ್ದೆ ಜಾರಿಗೆ ಬಂದಮೇಲೆ ಕರಾವಳಿಯಲ್ಲೂ ಸಾವಿರಾರು ಜನರು ಭೂಮಿ ಒಡೆಯರಾದರು ಎಂದು ಮಾಜಿ ಸಿಎಂ ಹಾಗೂ...