LATEST NEWS3 years ago
ಏಕಾಏಕಿ ಕೊಡಚಾದ್ರಿ ಗಣಪತಿ ಗುಹೆಗೆ ಸಾಗುವ ಹಾದಿಗೆ ಅರಣ್ಯ ಇಲಾಖೆ ತಡೆಬೇಲಿ ಸಾರ್ವಜನಿಕರ ಆಕ್ರೋಶ..!
ಏಕಾಏಕಿ ಕೊಡಚಾದ್ರಿ ಗಣಪತಿ ಗುಹೆಗೆ ಸಾಗುವ ಹಾದಿಗೆ ಅರಣ್ಯ ಇಲಾಖೆ ತಡೆಬೇಲಿ ಸಾರ್ವಜನಿಕರ ಆಕ್ರೋಶ ಉಡುಪಿ: ಉಡುಪಿ ಜಿಲ್ಲೆಯ ಐತಿಹಾಸಿಕ ಪವಿತ್ರ ಕ್ಷೇತ್ರ ಕೊಡಚಾದ್ರಿ ಇದೀಗ ಮತ್ತೆ ಸುದ್ದಿಯಲ್ಲಿದೆ.ಕೊಲ್ಲೂರಿನ ಶಂಕರಾಚಾರ್ಯರ ತಪೋಸ್ಥಳ, ಸೌಪರ್ಣಿಕಾ ನದಿಯ ಉಗಮಸ್ಥಾನವೂ...